NEET application form 2021|Required Documents for NEET 2021|Application fee details|NTA latest news

NEET application form 2021|Required Documents for NEET 2021|Application fee details|NTA latest news

NEET application form 2021|Required Documents for NEET 2021|Application fee details|NTA latest news
#NEETrequireddocuments
#neet2021applicationform
#mathstechy
ಮಾರಣಾಂತಿಕ ಕೊರೋನಾ ವೈರಸ್​ ಭೀತಿಯ ನಡುವೆ ಪರೀಕ್ಷೆ ನಡೆಸುವುದು ಹೇಗೆ? ಎಂಬುದು ಎಲ್ಲಾ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ತಲೆನೋವಿನ ಸಂಗತಿಯಾಗಿತ್ತು. ಈ ನಡುವೆ ಈ ವರ್ಷ ನೀಟ್ ಪರೀಕ್ಷೆಗಳನ್ನೂ ನಡೆಸಲೇಬೇಕು ಎಂಬ ನಿರ್ಧಾರಕ್ಕೂ ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಕೋವಿಡ್‌ ನಿಯಮಗಳ ಅನ್ವಯ ಸೆಪ್ಟೆಂಬರ್ 12 ರಂದು ನೀಟ್‌ ಯುಜಿ-2021 ಪರೀಕ್ಷೆ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಆಸಕ್ತ ಅಭ್ಯರ್ಥಿಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ವೆಬ್‌ಸೈಟ್‌ನಲ್ಲಿ 2021 ರ ಜುಲೈ 13 ರ ಸಂಜೆ 5 ಗಂಟೆಯಿಂದ ಅರ್ಜಿ ಸಲ್ಲಿಸಲು ಪ್ರಾರಂಭಿಸಬಹುದಾಗಿದೆ..

examsKarnataka pucneet application form 2021

Post a Comment

0 Comments