Street Vendors' Unions President Rangaswamy Warns Of Staging Protest Across Karnataka If street vendors are troubled.
#PublicTV #Hindu #Mulsim
Watch Live Streaming On http://www.publictv.in/live
ಹಿಂದೂ ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಮಿಂ ವ್ಯಾಪಾರಿಗಳು ವಹಿವಾಟು ಮಾಡಲು ಅವಕಾಶ ಇಲ್ಲ ಎಂಬ ವಿಚಾರ ಈಗ ವಿರೋಧಕ್ಕೆ ಕಾರಣವಾಗಿದೆ. ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಬೆಳವಣಿಗೆ ವಿರುದ್ಧ ಧ್ವನಿಯೆತ್ತಲು ಸಜ್ಜಾಗಿದೆ. ಸುದ್ದಿಗೋಷ್ಟಿ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಅಡ್ಡಿ ಮಾಡದಂತೆ ಕೋರ್ಟ ನೀಡಿರುವ ಆದೇಶಗಳ ಉಲ್ಲೇಖ ಮಾಡಲಾಗುತ್ತದೆ. ರಾಜ್ಯಾದ್ಯಂತ ಅಲ್ಪಸಂಖ್ಯಾತ ಸಮುದಾಯದವರಿಂದ ಹಲವು ದೂರುಗಳು ಬಂದಿವೆ. ಬಟ್ಟೆ, ಸೈಕಲ್ ನಲ್ಲಿ ಬಂದರೆ ಜಾತಿ , ಧರ್ಮ ನೋಡಿ ವ್ಯಾಪಾರಕ್ಕೆ ಅನುಮತಿ ನೀಡುವುದು ತಪ್ಪು ಎಂದು ಸಿಎಂಗೆ ದೂರು ನೀಡಲಾಗುತ್ತದೆ.. ಮುಖ್ಯಮಂತ್ರಿಗಳ ಭೇಟಿ ಮಾಡಿ ದೂರು ನೀಡುವ ಬಗ್ಗೆ ಒಕ್ಕೂಟ ಅಧ್ಯಕ್ಷ ರಂಗಸ್ವಾಮಿ ನಮ್ಮ ಪ್ರತಿನಿಧಿ ನಂದಿನಿ ಜತೆ ಮಾತನಾಡಿರೊದನ್ನನೋಡಿ.. ಧರ್ಮ ಸಂಕಟದಲ್ಲಿ ಸರ್ಕಾರದ ಮಧ್ಯಪ್ರವೇಶಕ್ಕೆ ಬೀದಿಬದಿ ವ್ಯಾಪಾರಿಗಳ ಆಗ್ರಹಿಸಿದ್ದಾರೆ.
Download Public TV app here:
Android: https://play.google.com/store/apps/details?id=com.phonegap.publictv&hl=en
iOS: https://apps.apple.com/in/app/public-tv-news/id1125391954
Keep Watching Us On Youtube At: https://www.youtube.com/user/publictvnewskannada
Watch More From This Playlist Here: https://www.youtube.com/user/publictvnewskannada/playlists
Read detailed news at www.publictv.in
Subscribe on YouTube: https://www.youtube.com/user/publictvnewskannada?sub_confirmation=1
Follow us on Google+ @ https://plus.google.com/+publictv
Like us @ https://www.facebook.com/publictv
Follow us on twitter @ https://twitter.com/PublicTVnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...
0 Comments